ಬೆಂಗಳೂರಿನ ಮಳೆ ಬಳಿಕ ಬುಲ್ಡೋಜರ್ ಸದ್ದು ಮಾಡ್ತಿದೆ. ಆಪರೇಷನ್ ಬುಲ್ಡೋಜರ್.. ನಿನ್ನೆ ಮಹಾದೇವಪುರ ಕ್ಷೇತ್ರದಲ್ಲಿ ಘರ್ಜಿಸಿದ ಜೆಸಿಬಿಗಳ ಸದ್ದಿಗೆ ಮನೆ ಮಾಲೀಕರಿಗೆ ನಡುಕ ಶುರುವಾಗಿದೆ. ರಾಜಕಾಲುವೆ ನುಂಗಣ್ಣರಿಗೆ ಪಾಲಿಕೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಹಾಗಿದ್ರೆ ನಿನ್ನೆ ಎಲ್ಲೆಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯಾಯ್ತು..? ಇವತ್ತು ಎಲ್ಲೆಲ್ಲಿ ನಡೆಯುತ್ತೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
#publictv #encroachment #bengaluru